Video music
Results for Justin Bieber
Next page »
Recent Searches
DUTY: | DUTY: | CHANNEL | Piano | Sarjapura | Pictures | Pipe | Foot, | Celebration | Psycho | Psycho | Diyet | (1/10) | Dude | Shoes | server | nhưng | Studios' | Immortal | Going | Going | Going | esta | VEGANA | Juárez | الفرق | FARINA | FARINA | Set | PTPT |
Share Link
xxxxx@gmail.com

Sitemap 1 | Sitemap 2 | Sitemap 3 | Feed
© 2018 - 2019 Celebgisit - Free Latest torrent Movies - videos Download
Free Download : Target Group's Ilyas assassination in Mangalore. Part-01 - CelebGisit

Video music
Download Target Group's Ilyas assassination in Mangalore. Part-01
Home » Videos » Target Group's Ilyas assassination in Mangalore. Part-01

Share with friends
Description
Btv: Target Group's Ilyas assassination in Mangalore. Part-01 Subscribe / Follows on our offical Channels: https://www.facebook.com/btvnewslive/ https://www.youtube.com/channel/UC55LzMuR6ZeSpJMNCAfzb8whttps://plus.google.com/u/0/+btvnewslive https://twitter.com/btvnewslive ಕರಾವಳಿ ನಗರಿ ಮಂಗಳೂರಿನಲ್ಲಿ ಮತ್ತೊಂದು ಮರ್ಡರ್= ಟಾರ್ಗೆಟ್​ ಗ್ರೂಪ್​ನ ನಟೋರಿಯಸ್​ ರೌಡಿ​ ಇಲ್ಯಾಸ್ ಮಟಾಷ್= ಗ್ಯಾಂಗ್​ವಾರ್​ನಲ್ಲಿ ಒಂದೇ ಕೋಮಿನವರಿಂದ ಇಲ್ಯಾಸ್ ಹತ್ಯೆ= ಮಂಗಳೂರಿನ ಜಪ್ಪಿನಮೊಗರು ಎಂಬಲ್ಲಿ ಇಲ್ಯಾಸ್​ ಮರ್ಡರ್= ಕಾರಿನಲ್ಲಿ ಬಂದ ತಂಡದಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ= ಇತ್ತೀಚೆಗಷ್ಟೆ ಜೈಲಿನಿಂದ ಹೊರಬಂದಿದ್ದ ನಟೋರಿಯಸ್ ರೌಡಿ ಇಲ್ಯಾಸ್​= ಇಂದು ಬೆಳಗ್ಗೆ 9.15ಕ್ಕೆ ಮಾರಕಾಸ್ತ್ರಗಳಿಂದ ಇಲ್ಯಾಸ್ ಕೊಲೆ= ಉಳ್ಳಾಲದ ಜುಬೈರ್ ಎಂಬಾತನ ಹತ್ಯೆ ಕೇಸಲ್ಲಿ ಜೈಲು ಸೇರಿದ್ದ ಇಲ್ಯಾಸ್= =========== ಇಲ್ಯಾಸ್ ಖಲ್ಲಾಸ್ =========== 2222 ( ಕೊಲೆ ಯಾರು ಮಾಡಿದ್ದು ಲೀಡ್ ಕೊಡಿ) ======= ಕಿನ್ನಿಗೊಳಿಯ ಸಫಾನ್ ಗ್ಯಾಂಗ್​ನಿಂದ ಟಾರ್ಗೆಟ್​ ಗ್ಯಾಂಗ್​ಗೆ ಟಾರ್ಗೆಟ್​..! ಕಿನ್ನಿಗೊಳಿಯ ಸಫಾನ್ ಗ್ಯಾಂಗ್​ನಿಂದಲೇ ರೌಡಿ ಇಲ್ಯಾಸ್​ ಮರ್ಡರ್​ = ಸಫಾನ್ ಗ್ಯಾಂಗ್​ನ ಲೀಡರ್ ಆಗಿರುವ​ ದಾವೂದ್​ = ಸಫನ್ ಗ್ಯಾಂಗ್-ಟಾರ್ಗೆಟ್ ಗ್ಯಾಂಗ್ ಜಂಟಿಯಾಗಿ ಹಲವು ಕೃತ್ಯಗಳಲ್ಲಿ ಭಾಗಿ = ಸುಪಾರಿ ಕೊಲೆ, ಹನಿಟ್ರ್ಯಾಪ್, ಸಂಘಟನೆಗಳ ಕಾರ್ಯಕರ್ತರ ಹತ್ಯೆ ಒಟ್ಟಾಗಿ ಮಾಡಿದ್ವು = ಈ ಎರಡೂ ಖತರ್​ನಾಖ್ ಗ್ಯಾಂಗ್​ಗಳು ಗಾಂಜಾ ದಂಧೆ ನಡೆಸುತ್ತಿದ್ದವು = ಗಾಂಜಾ ದಂಧೆಯಲ್ಲಿ ಬರೋ ಆದಾಯದ ಹಂಚಿಕೆಯಲ್ಲಿ ಗಲಾಟೆಗಳಾಗಿದ್ದವು = ಇತ್ತೀಚೆಗೆ ಎರಡೂ ಗ್ಯಾಂಗ್​ಗಳು ಪರಸ್ಪರ ಕತ್ತಿ ಮಸೆಯುತ್ತಿದ್ದವು = 3 ದಿನಗಳಿಂದ ಹಿಂದ ಜಾಮೀನಿನ ಮೇಲೆ ರಿಲೀಸ್ ಆಗಿದ ಇಲ್ಯಾಸ್ = === ಸಫಾನ್ ಗ್ಯಾಂಗ್​ನಿಂದ ಇಲ್ಯಾಸ್​ ಮರ್ಡರ್​ ======== 333 (ಘಟನೆ ಹೇಗೆ ನಡೀತು ಅನ್ನೋದ್ರ ಬಗ್ಗೆ ಲೀಡ್ ಕೊಡಿ) ======== ಜಪ್ಪಿನಮೊಗರುವಿನ ಇಫ್ತಾ ಗ್ಯಾಲೋರ್ ಅಪಾರ್ಟ್​ಮೆಂಟ್​ನಲ್ಲಿದ್ದ ರೌಡಿ ಇಲ್ಯಾಸ್= ಜಪ್ಪಿನಮೊಗರುವಿನ ಕುಡುಪ್ಪಾಡಿ ಮಸೀದಿ ಬಳಿ ಇರುವ ಅಪಾರ್ಟ್​ಮೆಂಟ್​= ಇಂದು ಬೆಳಿಗ್ಗೆ 9.15ರ ವೇಳೆಗೆ ಫ್ಲಾಟ್​ ನಂ: 503 ಬೆಲ್ ಒತ್ತಿದ ರೌಡಿ ಪಡೆ= ಹಂತಕರು ಬಂದಿದ್ದ ವೇಳೆ ನಿದ್ದೆ ಮಾಡುತ್ತಿದ್ದ ರೌಡಿ ಇಲ್ಯಾಸ್​= ಹಂತಕರು ಬೆಲ್ ಒತ್ತುತ್ತಿದ್ದಂತೆ ಬಾಗಿಲು ತೆಗೆದ ಇಲ್ಯಾಸ್ ಅತ್ತೆ= ಅತ್ತೆ ಮುಂದೆ ಇಲ್ಯಾಸ್ ಸ್ನೇಹಿತರೆಂದು ಪರಿಚಯಸಿಕೊಂಡ ಹಂತಕರು= ಪುಟ್ಟ ಮಗು ಜೊತೆಗೆ ಬೆಡ್​ರೂಮ್​ನಲ್ಲಿ ಮಲಗಿದ್ದ ರೌಡಿ ಇಲ್ಯಾಸ್= ಸ್ನೇಹಿತರು ಬಂದಿದ್ದಾರೆಂದು ನಿದ್ದೆಯಿಂದ ಎಬ್ಬಿಸಿದ ಇಲ್ಯಾಸ್ ಅತ್ತೆ= ನಿದ್ದೆಗಣ್ಣಿನಲ್ಲಿ ಬೆಡ್​ ರೂಮಿನಿಂದ ಹೊರ ಬಂದ ರೌಡಿ ಇಲ್ಯಾಸ್= ಇಲ್ಯಾಸ್ ಹೊರಬರುತ್ತಿದ್ದಂತೆ ಟೀ ಮಾಡಲು ಒಳ ಹೋದ ಅತ್ತೆ= ಇಲ್ಯಾಸ್ ಬರ್ತಿದ್ದಂತೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ ಗ್ಯಾಂಗ್​= ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ ಇಲ್ಯಾಸ್ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ= === ಪಿನ್​ ಟು ಪಿನ್ ಡಿಟೇಲ್ಸ್​ ಬಿಟಿವಿಯಲ್ಲಿ ಮಾತ್ರ 4444 ((ಲೀಡ್​ ಕೊಡಿ-ಇಲ್ಯಾಸ್ ಮೇಲೆ ಎಷ್ಟು ಕೇಸ್​ಗಳಿವೆ ಗೊತ್ತಾ..?)) ಹತ್ಯೆಗೀಡಾದ ಟಾರ್ಗೆಟ್​ ಗ್ರೂಪ್​ನ ಇಲ್ಯಾಸ್​ ಮೇಲೆ ಒಟ್ಟು 28 ಕೇಸ್​ಗಳು= ಕೊಲೆ, ಕೊಲೆ ಯತ್ನ, ದರೋಡೆ, ಹನಿಟ್ರ್ಯಾಪ್, ಗಾಂಜಾ ಸಾಗಾಟ,= ಅತ್ಯಾಚಾರ,ಸಾಮೂಹಿಕ ಅತ್ಯಾಚಾರ ಕೇಸ್​ಗಳು ಈತನ ಮೇಲಿವೆ= ಸಚಿವ ಯು.ಟಿ ಖಾದರ್ ಜೊತೆ ಗುರುತಿಸಿಕೊಂಡಿದ್ದ ಇಲ್ಯಾಸ್ = ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ == ದೇರಳಕಟ್ಡೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಣ ಮಾಡಿದ್ದ ಇಲ್ಯಾಸ್= ಕಿಡ್ನಾಪ್ ಮಾಡಿ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ = ಇಲ್ಯಾಸ್ ಹತ್ಯೆಯೊಂದಿಗೆ ಎಲ್ಲಾ ಕೇಸ್​ಗಳು ಖಲ್ಲಾಸ್= === 28 ಕೇಸ್​ಗಳಿ ಭಾಗಿಯಾಗಿದ್ದ ಇಲ್ಯಾಸ್ ====
Name : Target Group's Ilyas assassination in Mangalore. Part-01
Album : CelebGisit
Duration : 11 : 23
Source : YouTube
File format : WEBM, FLV, 3GP, 3GPP, MP4
Views : 38,035
Likes : 76
Tags : Target, Group's, Ilyas, assassination, in, Mangalore., Part-01,
Dislike : 43
Upload time : 7:16am 13th Jan 2018
Related Videos
Download Mangaluru : Sketch to kill Davood by Ilyas - Audio Viral
Mangaluru  Sketch to kill Davood by Ilyas - Audio Viral
Download Target Group leader Ilyas with his group members viral video
Target Group leader Ilyas with his group members viral video
Download Bashir attack Case: Basir Son's Reaction On Media At Mangalore.
Bashir attack Case Basir Sons Reaction On Media At Mangalore
Download Tousif, Puttur Youth Congress President Speaks Over Gangster Ilyas Murder
Tousif Puttur Youth Congress President Speaks Over Gangster Ilyas Murder
Download Mangalore City Police nab lecherous gang
Mangalore City Police nab lecherous gang
Download Prashanth Poojary Murder Case: ಪ್ರಕರಣದಲ್ಲಿ ಹೊಸ ಟ್ವಿಸ್ಟ್
Prashanth Poojary Murder Case
Download Mangalore: Rowdy Gang Enter & Vandalise House, Attack Family In Ullal
Mangalore Rowdy Gang Enter  Vandalise House Attack Family In Ullal
Download ಎಸ್ಪಿ ಅಣ್ಣಾಮಲೈ ಖಡಕ್‌ ಮಾತಿಗೆ ಕಾಲರ್‌ ಎಗರಿಸಿದ ಚಿಕ್ಕಮಗಳೂರು ಪೊಲೀಸರು
Recent Searches
DUTY: | DUTY: | CHANNEL | Piano | Sarjapura | Pictures | Pipe | Foot, | Celebration | Psycho | Psycho | Diyet | (1/10) | Dude | Shoes | server | nhưng | Studios' | Immortal | Going | Going | Going | esta | VEGANA | Juárez | الفرق | FARINA | FARINA | Set | PTPT |
Share Link
xxxxx@gmail.com

Sitemap 1 | Sitemap 2 | Sitemap 3 | Feed
© 2018 - 2019 Celebgisit - Free Latest torrent Movies - videos Download